Saturday, March 19, 2011

ನಮ್ಮ ಉತ್ತರಕರ್ನಾಟಕ ಭಾಗದಲ್ಲಿನ ಹೋಳಿ ಸಂಭ್ರಮವಿದು.

Friday, January 21, 2011

ಮುಸ್ಸಂಜೆ ಮಾತು..

Tuesday, January 18, 2011

ಕವಿತೆ

ಪ್ರೀತಿ...

ಗೆಳತಿ,

ಬೆಳಕು ಯಾವಾಗಲೂ

ಬಯಸುತ್ತದೆ, ಬೆಳಗುತ್ತಲೇ ಇರುತ್ತದೆ..

ಏಕೆಂದರೆ

ಕತ್ತಲು ಸಿಗುತ್ತದೆ ಎನ್ನುವ ವಿಶ್ವಾಸ ಅದಕ್ಕೆ.

ಆದ್ರೆ ಕತ್ತಲು ಹಾಗಲ್ಲ

ಸದಾ ಮೌನವಾಗಿರುತ್ತದೆ,

ತನ್ನೊಳಗೆ ಮಿನುಗುವ ಬೆಳಕಿಗಾಗಿ

ನೀನು ಬೆಳಕಾದರೂ ಆಗು

ಕತ್ತಲಾದರೂ.....

ನಾನು ಮಾತ್ರ ಬೆಳೆಕಿಗಾಗಿಯೇ

ಸದಾ ಮೌನದ ಕದ ತಟ್ಟುವ ವಿಶ್ವಾಸದ

ಕತ್ತಲಾಗಿರುತ್ತೇನೆ.

ಹಾಲಿನಂಥ ನಿನ್ನ

ಪ್ರೀತಿಗಾಗಿ...


Monday, January 17, 2011

ಇವು ರತ್ನಪಕ್ಷಿ ನಾಟಕದ ದೃಶ್ಯಗಳು. ಧಾರವಾಡದಲ್ಲಿ ಇತ್ತೀಚಿಗೆ ಮಳೆಬಿಲ್ಲು ನಾಟಕೋತ್ಸವದ ವೇಳೆ ಈ ನಾಟಕ ಪ್ರದರ್ಶನವಾಯಿತು. ಮೈಸೂರಿನ ನಟನಾ ಸಂಸ್ಥೆ ಈ ನಾಟಕವನ್ನು ಪ್ರಸ್ತುತಪಡಿಸಿತು. ಮಂಡ್ಯ ರಮೇಶ್ ಈ ನಾಟಕದ ನಿರ್ದೇಶಕರು.




Wednesday, January 12, 2011

ಇವು ಅಲ್ಲಮನ ಬಯಲಾಟ ನಾಟಕದ ದೃಶ್ಯಗಳು.
ಸಾಣೆಹಳ್ಳಿ ಕಲಾ ತಂಡದಿಂದ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ ನಲ್ಲಿ
ಈ ನಾಟಕ ಪ್ರದರ್ಶನವಾಯಿತು.

Tuesday, January 11, 2011

ಇವು ಚಕೋರಿ ನಾಟಕದ ದೃಶ್ಯಗಳು.
ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ನಲ್ಲಿ ಶಿವಶಂಚಾರ ನಾಟಕ ತಂಡದಿಂದ ಈ ಇತ್ತೀಚಿಗೆ ಪ್ರದರ್ಶನಗೊಂಡಿತು.


Sunday, January 2, 2011

ನೀನಾಸಂ ತಿರುಗಾಟ ಗಜೇಂದ್ರಗಡಕ್ಕೆ
ನೀನಾಸಂ ತಿರುಗಾಟ ಇತ್ತೀಚಿಗೆ ಗದಗ ಜಿಲ್ಲೆಯ ರೋಣ ತಾಲೂಕಿನ ಗಜೇಂದ್ರಗಡ ಬಂದಿತ್ತು. ಆಗ ಕವಿ ನಿಸಾರ ಅಹ್ಮದ್ ಅನುವಾದಿಸಿದ ಶೇಕ್ ಸ್ಪಿಯರನ ಓಥೆಲೋ ನಾಟಕ ಹಾಗು ಕುವೆಂಪು ಬರೆದ ಶೂದ್ರ ತಪಸ್ವಿ ನಾಟಕ ಪ್ರದರ್ಶನಗೊಂಡು ಗಮನ ಸೆಳೆದವು. ಇವು ಆ ಫೋಟೋಗಳು.
ಶೂದ್ರ ತಪಸ್ವಿ ನಾಟಕ